ಇಂದಿನಿಂದ ಕೊಡಗು ಜಿಲ್ಲೆಯಲ್ಲಿ 27ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಮಧ್ಯೆ ಕಾಂಗ್ರೆಸ್ ಮಡಿಕೇರಿ ಚಲೋವನ್ನು ಮುಂದೂಡಿದೆ. ಬಿಜೆಪಿ ತನ್ನ ಪ್ರತಿಭಟನೆಯನ್ನು ಕೈ ಬಿಟ್ಟಿದೆ. ಆದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ, ಸಮಾವೇಶವನ್ನು ಮಾಡುವುದಾಗಿ ಉಭಯ ಪಕ್ಷಗಳು ಪಣ ತೊಟ್ಟಿವೆ. ಈ ಕುರಿತ ಒಂದು ವರದಿ
#publictv #kodagu #144section